gros point ಗ್ರೋ ಪ್ವಾಙು(ನ್‍)
ನಾಮವಾಚಕ
French

ಕ್ಯಾನ್‍ವಾಸ್‍ ಕಸೂತಿ; ಕ್ಯಾನ್‍ವಾಸಿನ ಮೇಲೆ ಅಡ್ಡ ಹೊಲಿಗೆಗಳನ್ನು ಹಾಕಿ ಮಾಡುವ ಕಸೂತಿ (ಕೆಲಸ).